(ನಿಮ್ಮ ಸೇವೆಯ ನಮಗೆ ಆಧ್ಯತೆ) ನಾವು ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ -ಜಾಹಿರಾತು ಕ್ಲಿಕ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ಧನ್ಯವಾದಗಳೋಂದಿಗೆ ನಿಮ್ಮ, "ಪ್ರಶಾಂತ್ ವಿಶ್ವಾನಾಥ್".
KEA KLA Exam Key Answer 2025(OUT): Competitive Exam Key Answers Released
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ
(Karnataka Legislative Assembly Secretariat)
ಖಾಲಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಮಾರ್ಚ್ 22 ರಿಂದ 25ವರೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿತ್ತು. ಸದರಿ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ಪ್ರಾಧಿಕಾರವು ಬಿಡುಗಡೆಗೊಳಿಸಿದೆ.
ಪ್ರಕಟಿತ ಕೀ ಉತ್ತರಗಳನ್ನು ಕೆಇಎನ ಅಂತರ್ಜಾಲದ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಕೆಇಎ ಬಿಡುಗಡೆ ಮಾಡಿದೆ ಕೀ ಉತ್ತರಗಳ ಮೇಲೆ ಆಕ್ಷೇಪಣೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪ್ರತಿ ಆಕ್ಷೇಪಣೆಗೆ ರೂ.50 ಪಾವತಿಸಬೇಕು. ಮಾರ್ಚ್ 28 ಸಂಜೆ 5 ಗಂಟೆಯೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
How do you download the KEA KLA Exam Key Answer 2025?
- ಮೊದಲು ಕೆಇಎ ವೆಬ್ ಸೈಟ್(Kea.Kar.Nic.in) ಗೆ ಭೇಟಿ ನೀಡಿ
- ನಂತರ “ನೇಮಕಾತಿ” ಮೇಲೆ ಕ್ಲಿಕ್ ಮಾಡಿ, ಅಲ್ಲಿ “ಕರ್ನಾಟಕ ವಿಧಾನ ಪರಿಷತ್ತಿನ” ಮೇಲೆ ಒತ್ತಿ
- ಮುಂದೆ “ಕರ್ನಾಟಕ ವಿಧಾನ ಪರಿಷತ್ತು – ಕೀ ಉತ್ತರಗಳು.25/03/2025” ಮೇಲೆ ಒತ್ತುವ ಮೂಲಕ ಕೀ ಉತ್ತರಗಳಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ನಮ್ಮಲ್ಲಿ ಕರ್ನಾಟಕ ಸರ್ಕಾರದ ನಾಗರಿಕರಿಗೆ ಸೇರಬೇಕಾದ ಸೌಲಭ್ಯಗಳ ಸುಧ್ದಿಗಳನ್ನು ನಮ್ಮ ಈ ಕೆಳಗಿನ ಪೇಜ್ ಲೈಕ್ ಫಾಲೋ ಮಾಡುವ ಮೂಲಕ ತಿಳಿದುಕೊಳ್ಳಿ.
ನಮ್ಮಲ್ಲಿ ಸಿಗುವ ಸಿಗುವ ಸೇವಗಳನ್ನು ವಾಟ್ಸಪ್ ಕ್ಯಾಟಲಾಗ್ ನೋಡಲು ಕೆಳಗೆ ಕ್ಲಿಕ್ ಮಾಡಿ.
(ಸರ್ಕಾರಿ ಸೇವಾ ಕೇಂದ್ರ)
https://www.facebook.com/share/18X4EJ71vb/ನಮ್ಮಲ್ಲಿ ಸಿಗುವ ಸಿಗುವ ಸೇವಗಳನ್ನು ವಾಟ್ಸಪ್ ಕ್ಯಾಟಲಾಗ್ ನೋಡಲು ಕೆಳಗೆ ಕ್ಲಿಕ್ ಮಾಡಿ.
(ಸರ್ಕಾರಿ ಸೇವಾ ಕೇಂದ್ರ)
https://wa.me/c/918880888012(ಸರ್ಕಾರಿ ಸೇವಾ ಕೇಂದ್ರ)
https://www.facebook.com/share/18X4EJ71vb/ನಮ್ಮಲ್ಲಿ ಕರ್ನಾಟಕ ಮತ್ತು ಭಾರತ ಸರ್ಕಾರದ ಸಂಪೂರ್ಣ ಉದ್ಯೋಗ ಮಾಹಿತಿಗಳು ನಮ್ಮ ಈ ಕೆಳಗಿನ ಪೇಜ್ ಲೈಕ್ ಫಾಲೋ ಮಾಡುವ ಮೂಲಕ ತಿಳಿದುಕೊಳ್ಳಿ.
ಗೂಗಲ್ ನಲ್ಲಿ ನಮ್ಮನ್ನು ನೋಡಲು
ಗೂಗಲ್ ನಲ್ಲಿ ನಮ್ಮನ್ನು ನೋಡಲು