google.com, pub-6024467132347652, DIRECT, f08c47fec0942fa0/> Devotees can order prasada online through the visiting the nearest CSC centre.ಈಗ, ನಿಮ್ಮ ಮನೆ ಬಾಗಿಲಿಗೆ 14 ದೇವಾಲಯಗಳಿಂದ ಪ್ರಸಾದ ಪಡೆಯಿರಿ - ಸರ್ಕಾರಿ ಸೇವಾ ಕೇಂದ್ರ sarkari online services Sevasindhu CSC Center. Authorized e-governance agent.

ನಿಮ್ಮ ಸೇವೆಯೆ ನಮಗೆ ಆಧ್ಯತೆ

ನಿಮ್ಮ ಸೇವೆಯೆ ನಮಗೆ ಆಧ್ಯತೆ
ಅರ್ಜಿಯನ್ನ ಹೇಗ ಸಲ್ಲಿಸುವುದು ಮತ್ತು ಹೇಗೆ ಅದರ ಸ್ಥಿತಿ ಹೇಗೆ ತಿಳಿಯುವುದು ಕ್ಲಿಕ್‌ ಮಾಡಿ ತಿಳಿಯಿರಿ.

Devotees can order prasada online through the visiting the nearest CSC centre.ಈಗ, ನಿಮ್ಮ ಮನೆ ಬಾಗಿಲಿಗೆ 14 ದೇವಾಲಯಗಳಿಂದ ಪ್ರಸಾದ ಪಡೆಯಿರಿ

(ನಿಮ್ಮ ಸೇವೆಯ ನಮಗೆ ಆಧ್ಯತೆ) ನಾವು ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ -ಜಾಹಿರಾತು ಕ್ಲಿಕ್‌ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ಧನ್ಯವಾದಗಳೋಂದಿಗೆ ನಿಮ್ಮ‌, "ಪ್ರಶಾಂತ್‌ ವಿಶ್ವಾನಾಥ್".
GOOGLE NEWS-SPKSEVA KENDRA

Devotees can order prasada online through the visiting the nearest CSC centre.ಈಗ, ನಿಮ್ಮ ಮನೆ ಬಾಗಿಲಿಗೆ 14 ದೇವಾಲಯಗಳಿಂದ ಪ್ರಸಾದ ಪಡೆಯಿರಿ 

  
Devotees can order prasada online through the visiting the nearest CSC centre.ಈಗ, ನಿಮ್ಮ ಮನೆ ಬಾಗಿಲಿಗೆ 14 ದೇವಾಲಯಗಳಿಂದ ಪ್ರಸಾದ ಪಡೆಯಿರಿ

ಮುಜರಾಯಿ ಇಲಾಖೆಯು ಕಾಮನ್ ಸರ್ವೀಸಸ್ ಸೆಂಟರ್ಸ್ (ಸಿಎಸ್‌ಸಿ) ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಸಹಯೋಗದೊಂದಿಗೆ ಈ ಸೇವೆಯನ್ನು ಒದಗಿಸುತ್ತದೆ - ಭಕ್ತರು ಸಿಎಸ್‌ಸಿ  ಮೂಲಕ ಆನ್‌ಲೈನ್‌ನಲ್ಲಿ ಪ್ರಸಾದವನ್ನು ಆರ್ಡರ್ ಮಾಡಬಹುದು ಅಥವಾ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅದನ್ನು ಬುಕ್ ಮಾಡಬಹುದು.

    ಧಾರ್ಮಿಕ ದತ್ತಿ ಇಲಾಖೆಯಡಿ 35 ಸಾವಿರಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ʼಎʼ ಮತ್ತು ʼಬಿʼ ದರ್ಜೆಯ 390 ದೇವಾಲಯಗಳಿವೆ. ಭಕ್ತಾದಿಗಳು ʼಇ-ಪ್ರಸಾದʼ ವೆಬ್‌ಸೈಟ್‌ ಮೂಲಕ ಮೊದಲ ಹಂತದಲ್ಲಿ 14 ಪ್ರಮುಖ ದೇವಾಲಯಗಳಿಂದ ಪ್ರಸಾದವನ್ನು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ. 

    “ನಾನಾ ಕಾರಣಗಳಿಂದಾಗಿ ಎಲ್ಲರಿಗೂ ದೇವಸ್ಥಾನಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ವಯಸ್ಸಾದವರು, ವಿಶೇಷ ಚೇತನರು, ಒಬ್ಬಂಟಿಗರು ಒಳಗೊಂಡಂತೆ ಗ್ರಾಮೀಣ, ನಗರ ಹಾಗೂ ಹೊರ ರಾಜ್ಯದ ಭಕ್ತಾದಿಗಳ ಅನುಕೂಲಕ್ಕಾಗಿ ʼಇ-ಪ್ರಸಾದʼ ಸೇವೆ ಆರಂಭಿಸಲಾಗಿದೆ. ರಾಜ್ಯದ ಯಾವುದೇ ಭಾಗದ ಭಕ್ತಾದಿಗಳು ಪ್ರಸಾದಕ್ಕೆ ಆರ್ಡರ್‌ ಮಾಡಿದರೆ ಸಿಎಸ್‌ಸಿ ಇ ಗವರ್ನೆನ್ಸ್‌ ಸಂಸ್ಥೆಯು ಮನೆ ಬಾಗಿಲಿಗೆ ತಲುಪಿಸಲಿದೆ” ಎಂದು ಮುಜರಾಯಿ ಸಚಿವರಾದ @RLR_BTM ಅವರು ತಿಳಿಸಿದ್ದಾರೆ. 

     ನಮ್ಮನ್ನು ಸಂಪರ್ಕಿಸಿ 🙏