google.com, pub-6024467132347652, DIRECT, f08c47fec0942fa0/> ABOUT US - ಸರ್ಕಾರಿ ಸೇವಾ ಕೇಂದ್ರ sarkari online services Sevasindhu CSC Center. Authorized e-governance agent.

ನಿಮ್ಮ ಸೇವೆಯೆ ನಮಗೆ ಆಧ್ಯತೆ

ನಿಮ್ಮ ಸೇವೆಯೆ ನಮಗೆ ಆಧ್ಯತೆ
ಅರ್ಜಿಯನ್ನ ಹೇಗ ಸಲ್ಲಿಸುವುದು ಮತ್ತು ಹೇಗೆ ಅದರ ಸ್ಥಿತಿ ಹೇಗೆ ತಿಳಿಯುವುದು ಕ್ಲಿಕ್‌ ಮಾಡಿ ತಿಳಿಯಿರಿ.

ABOUT US

    ABOUT US


    The Common Services Centers (CSCs) scheme in India is implemented and managed by the CSC e-Governance Services India Limited, which was established by the Ministry of Electronics & IT as a Special Purpose Vehicle (SPV) under the Companies Act of 1956. The main goal of the CSCs is to provide a centralized, technology-driven network of citizen service centers that connect the local population with various government agencies, commercial enterprises, banks, insurance companies, and educational institutions. The aim is to have a positive impact on the primary, secondary, and tertiary sectors of the national economy and to establish CSCs as a reliable and comprehensive source of citizen services.

    ಕರ್ನಾಟಕ ಸರ್ಕಾರವು “ಸೇವಾ ಸಿಂಧು” ಯೋಜನೆಯನ್ನು ಪ್ರಾರಂಭಿಸಿದ್ದು, ಸರ್ಕಾರದ ಸೇವೆಗಳು ನಾಗರೀಕರ ಮನೆ ಬಾಗಿಲಿಗೆ ತಲುಪುವ ಹಾಗೆ ಕಾರ್ಯ ನಿರ್ವಹಿಸುತ್ತಿದೆ. “ಸೇವಾ ಸಿಂಧು” ಯೋಜನೆಯು ಕರ್ನಾಟಕ ಸರ್ಕಾರದ ಸಮಗ್ರ ಸರ್ಕಾರಿ ಇಲಾಖೆಗಳ ಸೇವೆಗಳನ್ನು ವಿವಿಧ ಮಾರ್ಗಗಳಿಂದ ಸಮಸ್ತ ನಾಗರೀಕರಿಗೆ ತಲುಪಿಸಲು, ಸಮಗ್ರ ನಾಗರೀಕರ ಸೇವೆಗಳ ಕೇಂದ್ರಗಳಾದ ಗ್ರಾಮ ಒನ್ , ಜನಸೇವಕ , ಕರ್ನಾಟಕ ಒನ್ , ಬೆಂಗಳೂರು ಒನ್ , ಸಿ ಎಸ್ ಸಿ ನೀಡಿರುತ್ತದೆ. ಈ ಕೇಂದ್ರಗಳು ಎಲ್ಲಾ ಸರ್ಕಾರಿ ಇಲಾಖೆಗಳ ಸೇವೆಗಳನ್ನು ನಾಗರೀಕರಿಗೆ ಒಂದೇ ವೇದಿಕೆಯಲ್ಲಿ ಒದಗಿಸಲು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಸರ್ಕಾರದ ಸೇವೆಗಳು ನಗದು ರಹಿತ , ಕಾಗದ ರಹಿತ ವಿಧಾನವನ್ನು ಜಾರಿಗೊಳಿಸಲು ಈ ಯೋಜನೆಯ ,ಮುಖ್ಯ ಗುರಿಯಾಗಿರುತ್ತದೆ. ಈ ಯೋಜನೆಯು ನಾಗರೀಕರಿಗೆ ಸರ್ಕಾರಿ ಸೇವೆಗಳನ್ನು ವಾಸ್ತವಿಕವಾಗಿ, ಪಾರದರ್ಶಕವಾಗಿ, ಒದಗಿಸುತ್ತಿದೆ ಮತ್ತು ಉತ್ತಮ ಹೊಣೆಗಾರಿಕೆಯನ್ನು ನಿರ್ಮಿಸುತ್ತಿದೆ. ಸಮಗ್ರ ನಾಗರೀಕ ಸೇವಾ ಕೇಂದ್ರಗಳು ಯಾಂತ್ರಿಕ ವ್ಯವಸ್ಥೆಯಿಂದ ನಾಗರೀಕರ ಸಮಸ್ಯೆಗಳನ್ನು, ತೊಂದರೆಗಳನ್ನು, ಕಚೇರಿಗಳಿಗೆ ಅಲೆದಾಡುವ ಸಮಯವನ್ನು ಕಡಿಮೆ ಮಾಡಲು ಮತ್ತು ಸರಳ ಮಾಡಲು ಈ ಸೇವಾ ಸಿಂಧು ಯೋಜನೆಯು ಸೇವೆಗಳನ್ನು ನಾಗರೀಕರಿಗೆ ಒದಗಿಸುತ್ತಿದೆ ಮತ್ತು ಇಲಾಖೆಗಳ ಕಾರ್ಯ ವಿಧಾನವನ್ನು ಸುಗಮಗೊಳಿಸಲು, ಇಲಾಖೆಗಳ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಈ ಯೋಜನೆಯು ಪರೋಪಕಾರಿಯಾಗಿ ಬೆಂಬಲಿಸುತ್ತಿದೆ.