(ನಿಮ್ಮ ಸೇವೆಯ ನಮಗೆ ಆಧ್ಯತೆ) ನಾವು ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ -ಜಾಹಿರಾತು ಕ್ಲಿಕ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ಧನ್ಯವಾದಗಳೋಂದಿಗೆ ನಿಮ್ಮ, "ಪ್ರಶಾಂತ್ ವಿಶ್ವಾನಾಥ್".
ವಾಸ ಸ್ಥಳ ಪ್ರಮಾಣ ಪತ್ರ ಅವಶ್ಯಕ ದಾಖಲೆಗಳು / Residence Certificate.Documents
ನಾಗರಿಕರು ತಾಲೂಕು ಕಚೇರಿಯಲ್ಲಿ ಅಗತ್ಯವಿರುವ ಸೇವೆಗಳಿಗೆ ದಾಖಲೆಗಳೊಂದಿಗೆ ಲಿಖಿತ ಅರ್ಜಿಗಳನ್ನು ನೀಡಬೇಕಾಗಿತ್ತು, ನಂತರ ಇದನ್ನು ಕೈಯಾರೆ ಪ್ರಕ್ರಿಯೆಗೊಳಿಸಿ ಪರಿಶೀಲನೆಗಾಗಿ ಕ್ಷೇತ್ರ ಅಧಿಕಾರಿಗಳಿಗೆ ಕಳುಹಿಸಲಾಗುತ್ತಿತ್ತು, ವರದಿಯನ್ನು ಪ್ರಕ್ರಿಯೆಗೊಳಿಸಿ ಅಂತಿಮ ಪ್ರಮಾಣಪತ್ರವನ್ನು ತಾಲ್ಲೂಕು ಕಚೇರಿಯ ತಹಸೀಲ್ದಾರ್ ಮೂಲಕ ನೀಡಲಾಗುತ್ತಿತ್ತು.
ಮೇಲಿನ ಸಮಸ್ಯೆಗಳನ್ನು ಬಗೆಹರಿಸಲು, 2012 ರಲ್ಲಿ ಈ ಯೋಜನೆಯು ಕಂದಾಯ ಇಲಾಖೆಗೆ ಹಸ್ತಾಂತರಿಸಲು ನಿರ್ಧರಿಸಿದೆ. ಖಾಸಗಿ ಪಾಲುದಾರರಿಲ್ಲದ ಸರ್ಕಾರಿ ತಾಂತ್ರಿಕ ವ್ಯವಸ್ಥೆ ಒದಗಿಸುವ ಪಾರದರ್ಶಕ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ವಿಧಾನಗಳ ಮೂಲಕ ಹೋಬಳಿ ಮಟ್ಟದಲ್ಲಿ ನಾಗರಿಕರಿಗೆ ಸೇವೆಗಳನ್ನು ಲಭ್ಯಗೊಳಿಸುವುದು ಮುಖ್ಯ ಉದ್ದೇಶ.
ಅವಶ್ಯಕ ದಾಖಲೆಗಳು
- ಪಡಿತರ ಚೀಟಿ
- ಎಫಿಕ್
- ಪಾಸ್ ಪೋರ್ಟ್ (ನಗರ)
- ಬಾಡಿಗೆ ಕರಾರು(ನಗರ)
- ಗುರುತಿನ ಚೀಟಿ *
- ವಿಳಾಸದ ಪುರಾವೆ *
ಗುರುತಿನ ಚೀಟಿ *
1. ಪಾಸ್ ಪೋರ್ಟ್.
2. ಡ್ರೈವಿಂಗ್ ಲೈಸನ್ಸ್
3. ಆದಾಯ ತೆರಿಗೆ ಗುರುತಿನ ಚೀಟಿ (PAN)
4. ಸರ್ಕಾರಿ ಅಥವಾ ಖಾಸಗಿ ಸಂಸ್ಥೆ ನೀಡಿರುವ ಸೇವಾ ಗುರುತಿನ ಚೀಟಿ
5. ವಿದ್ಯಾರ್ಥಿ ಗುರುತಿನ ಚೀಟ
6. ಪಡಿತರ ಚೀಟಿ (Ration Card)
7. ಸಾಮಾಜಿಕ ಭದ್ರಾತ / ಮಾಜಿ ಯೋಧರ ಪಿಂಚಣಿ ದಾಖಲೆಗಳು
8. ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು.
9. ಸಕ್ಷಮ ಪ್ರಾಧಿಕಾರ ನೀಡಿರುವ ಶಸ್ತ್ರ ಪರವಾನಗಿ.
10. ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಗುರುತಿನ ಚೀಟಿ.
11. ಮಾಜಿ ಯೋಧರ ಸಿ.ಎಸ್.ಡಿ ಕ್ಯಾಂಟೀನ್ ಕಾರ್ಡ್.
12. ಸಂಧ್ಯಾ ಸುರಕ್ಷಾ ಯೋಜನೆಯ ಗುರುತಿನ ಚೀಟಿ.
13. NREG ಉದ್ಯೋಗ ಕಾರ್ಡ್.
14. ಯಶಸ್ವಿನಿ ಕಾರ್ಡ್.
15. ಸ್ಥಳೀಯ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿಗಳು.
17. ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್.
18. ಮತದಾರರ ಗುರುತಿನ ಚೀಟಿ ಕಾರ್ಡ್.
19. ಭಾವಚಿತ್ರವಿರುವ ಆಧಾರ ಕಾರ್ಡ್.
ವಿಳಾಸದ ಪುರಾವೆ *
1. ಪಾಸ್ ಪೋರ್ಟ್.
2. ಡ್ರೈವಿಂಗ್ ಲೈಸನ್ಸ್
3. ಆದಾಯ ತೆರಿಗೆ ಗುರುತಿನ ಚೀಟಿ (PAN)
4. ಸರ್ಕಾರಿ ಅಥವಾ ಖಾಸಗಿ ಸಂಸ್ಥೆ ನೀಡಿರುವ ಸೇವಾ ಗುರುತಿನ ಚೀಟಿ
5. ವಿದ್ಯಾರ್ಥಿ ಗುರುತಿನ ಚೀಟ
6. ಪಡಿತರ ಚೀಟಿ (Ration Card)
7. ಸಾಮಾಜಿಕ ಭದ್ರಾತ / ಮಾಜಿ ಯೋಧರ ಪಿಂಚಣಿ ದಾಖಲೆಗಳು
8. ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು.
9. ಸಕ್ಷಮ ಪ್ರಾಧಿಕಾರ ನೀಡಿರುವ ಶಸ್ತ್ರ ಪರವಾನಗಿ.
10. ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಗುರುತಿನ ಚೀಟಿ.
11. ಮಾಜಿ ಯೋಧರ ಸಿ.ಎಸ್.ಡಿ ಕ್ಯಾಂಟೀನ್ ಕಾರ್ಡ್.
12. ಸಂಧ್ಯಾ ಸುರಕ್ಷಾ ಯೋಜನೆಯ ಗುರುತಿನ ಚೀಟಿ.
13. NREG ಉದ್ಯೋಗ ಕಾರ್ಡ್.
14. ಯಶಸ್ವಿನಿ ಕಾರ್ಡ್.
15. ಸ್ಥಳೀಯ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿಗಳು.
16. ಹಿರಿಯ ನಾಗರೀಕರ ಗುರುತಿನ ಚೀಟಿಗಳು.
17. ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್.
18. ಮತದಾರರ ಗುರುತಿನ ಚೀಟಿ ಕಾರ್ಡ್.
19. ಭಾವಚಿತ್ರವಿರುವ ಆಧಾರ ಕಾರ್ಡ್.
20.BESCOM RR NO
21. ಜನನ ಪ್ರಮಾಣಪತ್ರ
22. 10 ವರ್ಷಗಳ ವ್ಯಾಸಂಗ ಪ್ರಮಾಣಪತ್ರ
ನೀವು ಅರ್ಜಿ ಸಲ್ಲಿಸಲು ನಮ್ಮನ್ನ ಸಂಪರ್ಕಿಸಿ: