(ನಿಮ್ಮ ಸೇವೆಯ ನಮಗೆ ಆಧ್ಯತೆ) ನಾವು ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ -ಜಾಹಿರಾತು ಕ್ಲಿಕ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ಧನ್ಯವಾದಗಳೋಂದಿಗೆ ನಿಮ್ಮ, "ಪ್ರಶಾಂತ್ ವಿಶ್ವಾನಾಥ್".
ಲೇಬರ ಕಾರ್ಡ್ ಸ್ಕಾಲರ್ ಶಿಪ್ ಬರುತ್ತೋ ಬರಲ್ವ ಹೇಳಕ್ಕಾಗಲ್ಲ. Labor Card Scholar Ship
ಲೇಬರ್ ಕಾರ್ಡ್ ಮಾಡಿಸಿಕೊಂಡವರೆಲ್ಲ ಲೇಬರ್ ಅಲ್ಲ. ಆದ್ದರಿಂದ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವ ಮುಂಚೆ ನೀವು ಲೇಬರ್ ಆಗಿದ್ದೀರ ಎಂದು ತಿಳಿದು ಅರ್ಜಿ ಸಲ್ಲಿಸಿ. ಒಂದೇ ಮಗುವಿಗೆ ಇಬ್ಬರೂ ಅರ್ಜಿಸಲ್ಲಿಸದರೆ ಸ್ಕಾಲರ್ ಶಿಪ್ ಸಿಗುವುದಿಲ್ಲ. ಸರ್ಕಾರ ಹೆಚ್ಚಿಗೆ ತಳ ಮಟ್ಟದ ಪರಿಶೀಲನೆ ನಡೆಸುತ್ತಿದ್ದಾರೆ ಆದ್ದರಿಂದ ಯಾರೆಲ್ಲ ಲೇಬರ್ ಅಲ್ಲವೋ ಅವರು ಅರ್ಜಿ ಸಲ್ಲಿಸುವುದರಿಂದ ಉಪಯೋಗವಿರುವುದಿಲ್ಲ.
No comments:
Post a Comment