ನಿಮ್ಮ ಸೇವೆಯೆ ನಮಗೆ ಆಧ್ಯತೆ

ನಿಮ್ಮ ಸೇವೆಯೆ ನಮಗೆ ಆಧ್ಯತೆ
ಅರ್ಜಿಯನ್ನ ಹೇಗ ಸಲ್ಲಿಸುವುದು ಮತ್ತು ಹೇಗೆ ಅದರ ಸ್ಥಿತಿ ಹೇಗೆ ತಿಳಿಯುವುದು ಕ್ಲಿಕ್‌ ಮಾಡಿ ತಿಳಿಯಿರಿ.

Latest Admissions

Karnataka Tanda Development Corporation Limited Micro Credit Loan Scheme Lost Date 16/01/2023 / ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಮೈಕ್ರೋ ಕ್ರೆಡಿಟ್‌ ಸಾಲ ಯೋಜನೆ ಕೊನೆ ದಿನಾಂಕ 16/01/2023

(ನಿಮ್ಮ ಸೇವೆಯ ನಮಗೆ ಆಧ್ಯತೆ) ನಾವು ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ -ಜಾಹಿರಾತು ಕ್ಲಿಕ್‌ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ಧನ್ಯವಾದಗಳೋಂದಿಗೆ ನಿಮ್ಮ‌, "ಪ್ರಶಾಂತ್‌ ವಿಶ್ವಾನಾಥ್".
GOOGLE NEWS-SPKSEVA KENDRA

Karnataka Tanda Development Corporation Limited Micro Credit Loan Scheme Lost Date 16/01/2023
/ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಮೈಕ್ರೋ ಕ್ರೆಡಿಟ್‌ ಸಾಲ ಯೋಜನೆ   ಕೊನೆ ದಿನಾಂಕ 16/01/2023

Micro Credit Loan Scheme Lost Date 16/01/2023/ಮೈಕ್ರೋ ಕ್ರೆಡಿಟ್‌ ಸಾಲ ಯೋಜನೆ   ಕೊನೆ ದಿನಾಂಕ 16/01/2023

Karnataka Tanda Development Corporation Limited Micro Credit Loan Scheme Lost Date 16/01/2023 / ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಮೈಕ್ರೋ ಕ್ರೆಡಿಟ್‌ ಸಾಲ ಯೋಜನೆ ಕೊನೆ ದಿನಾಂಕ 16/01/2023

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಪರಿಶಿಷ್ಟ ಜಾತಿ ಲಂಬಾಣಿಯ ನಿರುದ್ಯೋಗಿ ಮಹಿಳೆಯರಿಗೆ ಗುಂಪು ಚಟುವಟಿಕೆಗಳ ಮೂಲಕ ಉತ್ಪಾದನಾ ಚಟುವಟಿಕೆಗಳನ್ನು ಪ್ರಾರಂಭಿಸಲು ಸ್ವಯಂ ಉದ್ಯೋಗ ಘಟಕಗಳನ್ನು ಪ್ರಾರಂಭಿಸಲು ನಿಗಮದಿಂದ ಸಹಾಯಧನ ಮತ್ತು ಸಾಲ ನೀಡಲು ಅವಕಾಶ ಮಾಡಿಕೊಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಕ್ಲಿಕ್‌ ಮಾಡಿ

ಪ್ರತಿ ಸದಸ್ಯರಿಗೆ ರೂ. 25,000/-ದಂತೆ ಸಹಾಯಧನವನ್ನು ಮಂಜೂರು ಮಾಡಲಾಗುವುದು. ಇದರಲ್ಲಿ (ರೂ. 15,000/- ಸಹಾಯಧನ ಮತ್ತು ರೂ. 10,000/- ಬೀಜಧನ ಸಾಲ)

ಅರ್ಹತೆಗಳು:-

1.     ಅರ್ಜಿದಾರರು ಪರಿಶಿಷ್ಟ ಜಾತಿ ಲಂಬಾಣಿಗೆ ಸೇರಿದವರಾಗಿರಬೇಕು.

2.     ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.

3.     ಅರ್ಜಿದಾರರು ನೋಂದಾಯಿತ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಾಗಿರಬೇಕು. ಅಥವಾ ಹೊಸದಾಗಿ ಸದಸ್ಯತ್ವ ಪಡೆಯಬೇಕು. (ಕನಿಷ್ಟ 10 ಮಹಿಳೆಯರು ಗುಂಪುನಲ್ಲಿ ಇರತಕ್ಕದ್ದು)

ಅರ್ಜಿ ಸಲ್ಲಿಸಲು ಕ್ಲಿಕ್‌ ಮಾಡಿ

4.     ಅರ್ಜಿದಾರರು 21 ವರ್ಷದಿಂದ 50 ವರ್ಷದವರೆಗಿನ ವಯೋಮಾನದವರಾಗಿರಬೇಕು.

5.     ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ರೂ. 1,50,000/- ಗ್ರಾಮೀಣ ಹಾಗೂ ರೂ. 2,00,000/- ನಗರ ಪ್ರದೇಶದವರಿಗೆ ಮಿತಿಯೊಳಗಿರಬೇಕು.

6.     ಅರ್ಜಿದಾರರು/ಕುಟುಂಬದ ಅವಲಂಭಿತ ಯಾವುದೇ ಸದಸ್ಯರು ಹಿಂದೆ ನಿಗಮ/ಸರ್ಕಾರದಿಂದ ರೂ. 1,00,000/- ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲಿ ಅಂತಹ ಫಲಾನುಭವಿಗಳು ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.

7.     ಸ್ವಯಂ ಉದ್ಯೋಗ ಬಯಸಿದಲ್ಲಿ ಘಟಕವನ್ನು ಸ್ಥಾಪಿಸಲು ಕನಿಷ್ಟ 200 ಚದರ ಅಡಿ ಸ್ಥಳಾವಕಾಶವನ್ನು ಹೊಂದಿರಬೇಕು. (ಸ್ವಂತ/ಬಾಡಿಕೆ/ಲೀಸ್)

Karnataka Tanda Development Corporation Limited Micro Credit Loan Scheme Lost Date 16/01/2023 / ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಮೈಕ್ರೋ ಕ್ರೆಡಿಟ್‌ ಸಾಲ ಯೋಜನೆ ಕೊನೆ ದಿನಾಂಕ 16/01/2023

ಮರುಪಾವತಿ ಅವಧಿ:- ಸದರಿ ಯೋಜನೆಯಲ್ಲಿ ಪಡೆದ ಸಾಲವನ್ನು ಫಲಾನುಭವಿ ವಾರ್ಷಿಕ ಶೇ. 4 ಬಡ್ಡಿ ದರದಲ್ಲಿ 3 ವರ್ಷಗಳಲ್ಲಿ ತ್ರೈಮಾಸಿಕ ಕಂತುಗಳಲ್ಲಿ  ಮರುಪಾವತಿ ಮಾಡತಕ್ಕದ್ದು.

ಅರ್ಜಿ ಸಲ್ಲಿಸಲು ಕ್ಲಿಕ್‌ ಮಾಡಿ

Karnataka Tanda Development Corporation Limited Micro Credit Loan Scheme Lost Date 16/01/2023 / ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಮೈಕ್ರೋ ಕ್ರೆಡಿಟ್‌ ಸಾಲ ಯೋಜನೆ ಕೊನೆ ದಿನಾಂಕ 16/01/2023

Karnataka Tanda Development Corporation Limited Micro Credit Loan Scheme Lost Date 16/01/2023

Unemployed women belonging to Scheduled Castes in urban and rural areas are being allowed to be given subsidies and loans by the corporation to start self-employment units to begin manufacturing activities through group activities.

10,000/- per member A subsidy of Rs.25,000/- will be sanctioned. This includes (Rs.15,000/- subsidy and Rs.10,000/- seed loan)

Qualifications:-

1.     The applicant should belong to the Scheduled Caste Lambani.

2.     Should be a resident of The State of Karnataka.

3.     Applicants must be members of a registered women's self-help group. Or get a new membership. (At least 10 women should be in the group)

4.     Applicants must be in the age group of 21 to 50 years.

5.     The annual income of the applicant's family is Rs. 1,50,000/- for Rural and Rs. 2,00,000/- should be within the limit for urban areas.

6.     The applicant/any dependent family member was earlier paid Rs. 10,000 from the Corporation/Government. If the facility is above Rs.1,00,000/- such beneficiaries will not be eligible for this facility.

7.     A minimum of 200 square feet of space should be required to set up the unit if self-employed is desired. (Own/Body/Lease)