ಸಿಎಸ್ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್

ಸರ್ಕಾರಿ ಸೇವಾ ಕೇಂದ್ರ

ಭಾರತೀಯ ಅರಣ್ಯ ಸೇವೆ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ / Indian Forest Service Mains Result

(ನಿಮ್ಮ ಸೇವೆಯ ನಮಗೆ ಆಧ್ಯತೆ) ನಾವು ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ -ಜಾಹಿರಾತು ಕ್ಲಿಕ್‌ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ಧನ್ಯವಾದಗಳೋಂದಿಗೆ ನಿಮ್ಮ‌, "ಪ್ರಶಾಂತ್‌ ವಿಶ್ವಾನಾಥ್".
GOOGLE NEWS-SPKSEVA KENDRA

ಭಾರತೀಯ ಅರಣ್ಯ ಸೇವೆ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ /  Indian Forest Service Mains Result

ಭಾರತೀಯ ಅರಣ್ಯ ಸೇವೆ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ /  Indian Forest Service Mains Result

ಭಾರತೀಯ ಅರಣ್ಯ ಸೇವೆ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ /  Indian Forest Service Mains Result

2022 ನೇ ಸಾಲಿನ Indian Forest Service ಮುಖ್ಯ ಪರೀಕ್ಷೆಯ ರಿಸಲ್ಟ್‌ ಅನ್ನು Union Public Service Commission ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ರಿಸಲ್ಟ್‌ ಅನ್ನು ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಚೆಕ್ ಮಾಡಬಹುದು.



'UPSC'ಯು ಭಾರತೀಯ ಅರಣ್ಯ ಸೇವೆಯ ಮುಖ್ಯ ಪರೀಕ್ಷೆಯನ್ನು 2022 ರ ನವೆಂಬರ್ 20 ರಿಂದ 27 ರವರೆಗೆ ನಡೆಸಿತ್ತು. ಈ ಪರೀಕ್ಷೆ ಬರೆದು Personality Test ಗೆ ಆಯ್ಕೆಯಾದ ಅಭ್ಯರ್ಥಿಗಳ ಲಿಸ್ಟ್‌ ಅನ್ನು ಈಗ ಯುಪಿಎಸ್‌ಸಿ ಬಿಡುಗಡೆ ಮಾಡಿದೆ.


 

 UPSC Engineering ಸೇವೆಗಳ ಅಂತಿಮ Result  ಪ್ರಕಟ ☝

ಸಂದರ್ಶನ ನಡೆಯುವ ಸ್ಥಳ: Office of the Union Public Service Commission, Dholpur House, Shah Jahan Road, New Delhi - 110069.

ಭಾರತೀಯ ಅರಣ್ಯ ಸೇವೆ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ /  Indian Forest Service Mains Result

Personality Test ದಿನಾಂಕವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದ್ದು, Candidates ವೆಬ್‌ಸೈಟ್‌ http://www.upsc.gov.in / ನಲ್ಲಿ Admit Card ಡೌನ್‌ಲೋಡ್ ಮಾಡಿಕೊಂಡು ಹಾಜರಾಗಬೇಕಾಗುತ್ತದೆ.



ಭಾರತೀಯ ಅರಣ್ಯ ಸೇವೆ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ /  Indian Forest Service Mains Result

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ