NPS Partial Withdrawal Rules For Govt Employees / ಸರ್ಕಾರಿ ನೌಕರರಿಗೆ ಎನ್ಪಿಎಸ್ ಭಾಗಶಃ ಹಿಂಪಡೆಯುವಿಕೆ ನಿಯಮಗಳು
ಸರ್ಕಾರಿ ಉದ್ಯೋಗಿಗಳು Government Employees ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ ಪಿಎಸ್ ) National Pension System ಹೂಡಿಕೆಯಲ್ಲಿ ಭಾಗಶಃ ಮೊತ್ತವನ್ನು ಹಿಂಪಡೆಯುವ ಮನವಿಯನ್ನು ಕಡ್ಡಾಯವಾಗಿ ಸಂಬಂಧಪಟ್ಟ ನೋಡಲ್ ಅಧಿಕಾರಿಗಳ Nodal Officers ಮೂಲಕವೇ ಸಲ್ಲಿಕೆ ಮಾಡಬೇಕು ಎಂದು ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) Pension Fund Regulatory and Development Authority ತಿಳಿಸಿದೆ.
NPS Partial Withdrawal Rules pdf
ಈ ನಿಯಮವು 2023ರ ಜನವರಿ 1ರಿಂದಲೇ ಅನ್ವಯಿಸಲಿದೆ ಎಂದು ಪಿಎಫ್ ಆರ್ ಡಿಎ PFRDA ಹೇಳಿದೆ. ಈ ನಿಯಮವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ Central Government, State Government ಹಾಗೂ ಕೇಂದ್ರ/ರಾಜ್ಯ ಸ್ವಯತ್ತ ಸಂಸ್ಥೆಗಳ ಉದ್ಯೋಗಿಗಳಿಗೆ ಅನ್ವಯಿಸಲಿದೆ. ಹೀಗಾಗಿ ಇನ್ನು ಮುಂದೆ ಈ ಉದ್ಯೋಗಿಗಳು ಭಾಗಶಃ ವಿತ್ ಡ್ರಾ Withdrawal ಮಾಡಲು ಅಗತ್ಯವಾದ ದಾಖಲೆಗಳನ್ನು Nodal Officer ನೋಡಲ್ ಅಧಿಕಾರಿಗಳಿಗೆ ಸಲ್ಲಿಕೆ ಮಾಡಬೇಕು. ಈ ಹಿಂದೆ ಕೋವಿಡ್ Covid ಹಿನ್ನೆಲೆಯಲ್ಲಿ ಚಂದಾದಾರರು ಎನ್ ಪಿಎಸ್ ಎನ್ ಪಿಎಸ್ NPS ನಿಂದ ಭಾಗಶಃ ವಿತ್ ಡ್ರಾ ಮಾಡಲು Self-Declaration ನೀಡಿದ್ರೆ ಸಾಕು ಎಂಬ ನಿಯಮವನ್ನು PFRDA ಪಿಎಫ್ ಆರ್ ಡಿಎ 2021ರ ಜನವರಿ 14ರಂದು ಪರಿಚಯಿಸಿತ್ತು. Covid ಕಾರಣದಿಂದ Lockdown ಮತ್ತಿತರ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಪಿಎಫ್ ಆರ್ ಡಿಎ PFRDA ಈ ನಿಯಮದಲ್ಲಿ ಬದಲಾವಣೆ ಮಾಡಿತ್ತು..
PFRDA has said that the online partial withdrawal facility from NPS through self-declaration will no longer be available for government sector subscribers, starting from January 1, 2023. https://t.co/bbJF9js0j1
— Economic Times (@EconomicTimes) December 26, 2022
ಇನ್ನು ಕೆಲವು State Governments ಹಳೆಯ ಮಾದರಿಯ ಪಿಂಚಣಿ ವ್ಯವಸ್ಥೆ ಅಥವಾ OPS ಮರು ಜಾರಿಗೆ ಸಜ್ಜಾಗಿದ್ದು, ತಮ್ಮ ಉದ್ಯೋಗಿಗಳು ಹೂಡಿಕೆ ಮಾಡಿರುವ ಹಣವನ್ನು ಹಿಂದೆ ನೀಡುವಂತೆ PFRDAಗೆ ಮನವಿ ಮಾಡಿವೆ. ಇದೇ ಸಮಯದಲ್ಲಿ PFRDAನಿಯಮ ಬದಲಾವಣೆ ಮಾಡಿದೆ. ಈ ಬಗ್ಗೆ PFRDA ಡಿಸೆಂಬರ್ 23ರಂದು ಸುತ್ತೋಲೆ ಹೊರಡಿಸಿದೆ.
NPS Partial Withdrawal Rules For Govt Employees
ಯಾರು ಅವಧಿಗೂ ಮುನ್ನ ವಿತ್ ಡ್ರಾ ಮಾಡ್ಬಹುದು? Who can withdraw NPS Prematurely?
ಎನ್ ಪಿಎಸ್ NPS ಖಾತೆ ತೆರೆದು ಮೂರು ವರ್ಷಗಳು
ಪೂರ್ಣಗೊಂಡ ಬಳಿಕವಷ್ಟೇ ಅವಧಿಗೂ ಮುನ್ನ ಹೂಡಿಕೆಯಲ್ಲಿ ಭಾಗಶಃ Withdrawalಗೆ
ಅವಕಾಶವಿದೆ. ಆದರೆ, Withdrawal ಮೊತ್ತ ಒಟ್ಟು ಹೂಡಿಕೆ ಮೊತ್ತದ ಶೇ.25ರಷ್ಟನ್ನು ಮೀರಬಾರದು.
ಇನ್ನು ಈ Withdrawal ಅನ್ನು ಮಕ್ಕಳ ಉನ್ನತ ಶಿಕ್ಷಣ, ಮಕ್ಕಳ ವಿವಾಹ, ಮನೆ ಖರೀದಿ ಅಥವಾ ನಿರ್ಮಾಣ ಹಾಗೂ ಗಂಭೀರ ಕಾಯಿಲೆಗಳ ಚಿಕಿತ್ಸೆ ಉದ್ದೇಶಕ್ಕಾಗಿ ಮಾತ್ರ
ಭಾಗಶಃ Withdrawal ಮಾಡಲು ಅವಕಾಶ ನೀಡಲಾಗಿದೆ. ಇನ್ನು ಎನ್ ಪಿಎಸ್ NPS ಪೂರ್ಣ ಅವಧಿಯಲ್ಲಿ ಕೇವಲ ಮೂರು ಬಾರಿ ಮಾತ್ರ ಭಾಗಶಃ Withdrawal
ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ